ribbon building
ನಾಮವಾಚಕ

ರಿಬನ್‍ ಕಟ್ಟಡ ರಚನೆ; ರಿಬನ್‍ ಗೃಹನಿರ್ಮಾಣ; (ಸಾಮಾನ್ಯವಾಗಿ ಊರಿನಿಂದ ಹೊರಹೋಗುವ) ಹೆದ್ದಾರಿಯುದ್ದಕ್ಕೂ ಮನೆಗಳನ್ನು ಕಟ್ಟುವುದು.